Posts

ಊರೆಲ್ಲಾ ಅವನದ್ದೇ ಸುದ್ದಿ

Image
  ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು. ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ.             ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರಹೇಳಿ Cement Bagನಷ್ಟರ ಕುಟ್ಟಿಗೋಣಿಗಳಲ್ಲಿ, 10kg ರೈತಬಂಧು ಚೀಲಗಳಲ್ಲಿ ಸಾಕಷ್ಟು ತರಕಾರಿ ಹಂಚಿದ್

What about Launching Android 13

Image
Image © www.dealntech.com Quick Links What is Android 13 DP2? What's new in Android 13 DP2? All the Android 13 features we know so far It feels like Android 12 has just been released, and the new OS still hasn’t made its way onto the vast majority of phones out there. But Google’s development cycle calls for a new Android version every year, and to ensure it’s free of bugs and applications are ready for it, the company opens up developer previews in the early months of the year, with more fully-featured betas following later on. Given the open-source nature of Android and the fact that there are so many people involved in the massive project, there are quite a few things we already know about Android 13 long before its official release date. What is Android 13 DP2? The first developer preview for Android 13 arrived in early February, granting us an early look at Google's next major release. A month later, as expected, Google dropped Android 13 DP2, continuing to lay the groundw

KOTI CHENNAYA JODUKARE KAMBALA PUTTUR - LIVE

Image
   Puttur Kambala  LIVE      2022  

ಬಂದ ದಾರಿ ಬದಲಾಗಿತ್ತು !!

Image
            ಗಂಟೆ ಸರಿಸುಮಾರು ಸಿಕ್ಸ್ ಟ್ವೆಂಟಿ ಫೈವ್ ಏನೋ ಅಜನೆಯಾ(ಶಬ್ದ)ದಂತೆ ಭಾಸವಾಯಿತು ಥಟ್ ಅಂತ ಎಚ್ಚರವಾಯಿತು, ಅತ್ತಿತ್ತ ಕಣ್ಣಾಡಿಸಿದೆ ಕಣ್ಣಿನ ಆಟೋಫೋಕಸ್ ಸಂಯೋಜನೆಗೊಂಡಾಗ ಮಾನವ ಸಂಪನ್ಮೂಲ ನಿರ್ವಾಹಕರು! ಹೌದು ಪ್ರವೀಣ್ ಅವರು. ಯಾಕಿವತ್ತು ಇಷ್ಟು ಬೆಳಗ್ಗೆ ಎದ್ದಿದ್ದಾರೆ...? ಹಾs⁰⁰... ಇವತ್ತು ಒಂದು ಟ್ರಿಪ್ ಇದೆ. ಸಹಜವಾಗಿ ನಾನು ರವಿವಾರ ತಡವಾಗಿಯೇ ಎದ್ದು ಅಭ್ಯಾಸ, ಆದರೆ ನಿನ್ನೆ ರಾತ್ರಿ ಈ ವಿಚಾರವಾಗಿ ಮಾತನಾಡಿ ಬೇಗ ಏಳಬೇಕು ಎಂದು ಮನಸ್ಸಲ್ಲೇ ಅಂದುಕೊಂಡು ಮಲಗಿದ್ದೆ ಅದೇ ಕಾರಣವಾಗಿ ಬ್ರೈನ್ ಟೈಮ್ ಫಿಕ್ಸ್ ಮಾಡಿತ್ತು... ಅದೇ ಆರೂವರೆ... ಇನ್ನೂ ಐದು ನಿಮಿಷ ಇದೆ ಸ್ವಲ್ಪ ಬಿದ್ಕೊಳ್ಳೋಣ ಅನ್ನುವಷ್ಟರಲ್ಲಿ ಪ್ರವೀಣ್ ಅವ್ರು ಏಳಿ ಟೈಮ್ ಆಯ್ತು ಅನ್ಬೇಕಾ... ಹ್ಮ್ ಇನ್ನು ಮಲಗೋದು ಬೇಡ ಎಂದುಕೊಂಡು ಕುಳಿತೇ ಬಿಟ್ಟೆ. ಅವರು ಅವರ ಕೂಗು ಕೇಳಿ ಎದ್ದಿರಬೇಕು ಎನಿಸಿಕೊಂಡಿದ್ದರೇನೋ ನಾನು 6.30 ಆಗಲಿ ಎಂದು.               ರೈಟ್ ಪರ್ಸನ್ ನಂದನ್ ಅವರು ಮತ್ತು ಲೆಫ್ಟ್ ಪರ್ಸನ್ ಉದಯ್ ಇನ್ನೂ ಎದ್ದಿರಲಿಲ್ಲ ಇಕ್ಕೆಲಗಳಲ್ಲಿ ( ಲೆಫ್ಟ್,ರೈಟ್ ), ನಂದನ್ ಅವರ ಅಧಿಸೂಚನೆಯಂತೆ ನಿದ್ದೆಯಲ್ಲಿದ್ದ ಅವರನ್ನ ಉದ್ದೇಷಿಸಿ ಇನ್ನೂ ಆರುವರೆಗೆ ಐದು ನಿಮಿಷ ಇದೆ ಎಂದು ಕೂಗಿದೆ ಆದರೆ 6.29 ಕ್ಕೆ 1 ನಿಮಿಷ ಮೊದಲೇ ಎದ್ದರು ( ನಾನಾಗುತ್ತಿದ್ದರೆ ಮಲಗುತ್ತಿದ್ದೆ ಇನ್ನೂ ಒಂದು ನಿಮಿಷ ! ) ಏನೋ ಒಂಥರಾ ಅಮಲು ನಿನ್ನೆಯದ್ದಿರಬೇಕು ( ತಡರಾತ್ರಿ

OPEN HEART

Image
  Share On those days of navy-blue shorts, some are in love because of both having Apsara pencil, Pokey Man Bag, Ben Ten Exam Board, same colored sharpener, getting corrected answer paper very next to your girl or boy, keeping your copy with her copy in a bundle to be corrected and many more similarities. Yes, those are what we did find a girl or boy in school days because of. Some are more authentic so as had punished together for not writing the homework or imposition either. Some boys still remember the page number in English Text Book in which we had the word Love. Some boys may give a pencil to a girl without asking it back or for alternate. Because they do not had wanted it back. This is kind of attitude exactly similar to the paying bill in the restaurant. We are grown up but still we do not pay for others. We never choose a product unless sorting lowest price first. We are not penny-pinchers but still want to remain as thrifty at least up to finding a job. How w

Power Factor Correction: What is it? (Formula, Circuit And Capacitor Banks)

Image
What is Power Factor Correction? Power factor correction (also known as PFC or Power Factor Improvement) is defined as a technique used to improve the power factor of AC circuits by reducing the reactive power present in the circuit. Power factor correction techniques aim to increase the efficiency of the circuit and reduce the current drawn by the load. Generally, capacitors and synchronous motors are used in circuits to reduce the inductive elements (and hence the reactive power). These techniques are not used to increase the amount of true power, only to decrease the apparent power. In other words, it reduces the phase shift between voltage and current. So, it tries to keep the power factor near to the unity. The most economical value of the power factor is between 0.9 to 0.95. Now the question arises, why the economical value of the power factor is 0.95 instead of the unity power factor? Is there any disadvantage of the unity power factor? NO . There is not a single disadvantage

ಪಂಚಶ್ರೀ ಗ್ರೂಪ್ (ರಿ) ವಿಟ್ಲ ಮುಂದಾಳತ್ವದಲ್ಲಿ ನಡೆದ "ಸ್ಟಾರ್ ನೈಟ್ 2022"

Image
 

Top 10 Most Popular Password Cracking Tools

Image
  Top 10 Password Cracking Tools for Windows, Linux and Web Applications Hacking has been in existence for more than a century. It all began when a group of teenage boys who were interested in knowing how the telephone worked than in making proper connections and directing calls to the correct place. Originally, hacking was not even seen as a negative connotation with which we associate the term with in today’s world. The term “hack” is a shortcut that would modify and improve the performance of a computer’s operating system that would take less time to complete. The recent years have seen the technology advance in a huge way with almost everything that can be done online such as banking, shopping, investments, etc. and much more. All you need to do is create an id for the website that you wish to visit and secure it with a strong password. A password is the secret word or phrase that is used for authentication to prove identity or access approval to gain access to accounts and resourc

ರಾಜ್ಯ ಕಂಡ ಬೆಳಕಿನ ವಿಸ್ಮಯಕ್ಕೆ ಕಾರಣ 'ಎಲೋನ್‌ ಮಸ್ಕ್'!..ನೀವು ತಿಳಿಯದ ಮಾಹಿತಿ!

Image
Bhaskar N J | Vijaya Karnataka Web | Updated: Dec 21, 2021, 9:24 AM ಸ್ಯಾಟ್‌ಲೈಟ್ ಇಂಟರ್ನೆಟ್ ಒದಗಿಸುವುದಕ್ಕಾಗಿ ಸ್ಪೇಸ್ ಎಕ್ಸ್ (SpaceX) ನೆನ್ನೆ ಕ್ಯಾಲಿಫೋರ್ನಿಯಾ ಹತ್ತಿರದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸ್ಟಾರ್‌ ಲಿಂಕ್‌ ಎಂಬ ಯೋಜನೆಯಡಿ ಈಗಾಗಲೆ 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. ರಾಜ್ಯದಲ್ಲಿ ನೆನ್ನೆ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಆಗಸದಲ್ಲಿ ಸಕ್ಷತ್ರಗಳು ಚಲಿಸುವಂತಹ ಬೆಳಕಿನ ಸರಮಾಲೆ ಕಂಡು ಬಂದು ಬೆರಗು ಮೂಡಿಸಿದ ವಿಷಯ ಬಹುತೇಕ ಎಲ್ಲರಿಗೂ ತಿಳಿದಿದೆ ಎನ್ನಬಹುದು. ನಕ್ಷತ್ರಗಳು ಒಂದು ರೇಖೆಯಲ್ಲಿ ಚಲಿಸುತ್ತಿರುವಂತೆ ಕಂಡು ಬಂದ ವಿಸ್ಮಯಕ್ಕೆ ಎಲ್ಲರೂ ಒಮ್ಮೆ ಮೂಕವಿಸ್ಮಿತರಾಗಿದ್ದರು. ಆದರೆ, ಇದಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿದೆ. ಸ್ಯಾಟ್‌ಲೈಟ್‌ಗಳ ಮೂಲಕ ಜಗತ್ತಿನ ಎಲ್ಲ ಕಡೆಯೂ ಇಂಟರ್ನೆಟ್‌ (Internet) ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ (SpaceX) ಸಂಸ್ಥೆಯು ಉಡಾವಣೆ ಮಾಡಿರುವ ಸರಣಿ ಉಪಗ್ರಹಗಳ ಸರಮಾಲೆ ಇದಾಗಿದ್ದು, ಉಪಗ್ರಹಗಳು ಸಾಮಾನ್ಯ ಜನರಿಗೂ ಬರಿಗಣ್ಣಿಗೆ ಕಾಣಿಸುವಂತೆ ಕಕ್ಷೆಯನ್ನು ಸೇರಿವೆ.! ಸ್ಯಾಟ್‌ಲೈಟ್ ಇಂಟರ್ನೆ

ನಿಮ್ಮ ಬಳಿ ಈ 2 ರೂ. ನಾಣ್ಯವಿದ್ದರೆ ನೀವು ಗಳಿಸಬಹುದು 5 ಲಕ್ಷ! ಹೇಗೆ? ಇಲ್ಲಿದೆ ನೋಡಿ

Image
  ನವದೆಹಲಿ : ನೀವು ಕೂಡ ಮನೆಯಲ್ಲಿ ಕುಳಿತು ಹೆಚ್ಚುವರಿ ಹಣ ಗಳಿಸಲು ಬಯಸಿದರೆ, ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಯಾವುದೇ ಕಠಿಣ ಪರಿಶ್ರಮವಿಲ್ಲದೆ ನೀವು ಹಣ ಗಳಿಸಬಹುದು. ಮನೆಯಲ್ಲಿ ಕುಳಿತು 5 ಲಕ್ಷಕ್ಕಿಂತ ಹೆಚ್ಚು ಗಳಿಸಬಹುದಾದ ಅಂತಹ ವಿಶಿಷ್ಟ ವ್ಯವಹಾರದ ಬಗ್ಗೆ ಇಂದು ನಾವು ನಿಮಗಾಗಿ ತಂದಿದ್ದೇವೆ. ಹಳೆಯ ನಾಣ್ಯಗಳಿಂದ ನೀವು ಮಿಲಿಯನೇರ್ ಆಗಬಹುದು ವಾಸ್ತವವಾಗಿ ವಸ್ತುಗಳು(Antique Pieces) ಹಳೆಯದಾದಾಗ, ಅವು ಪುರಾತನವಾಗುತ್ತವೆ. ಅದು ವಿಂಟೇಜ್ ಕಾರ್ ಆಗಿರಲಿ ಅಥವಾ ಹಳೆಯ ನಾಣ್ಯಗಳಾಗಿರಲಿ, ಅಂತಹ ವಸ್ತುಗಳ ಮೌಲ್ಯವು ತುಂಬಾ ಹೆಚ್ಚು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ. ಅವರಿಗೆ ಪ್ರತಿಯಾಗಿ ನೀವು ಉತ್ತಮ ಹಣವನ್ನು ಪಡೆಯುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಸಂಗ್ರಹಿಸಲು ಇಷ್ಟಪಡುತ್ತಿದ್ದರೆ, ನೀವು ಮಿಲಿಯನೇರ್ ಆಗಬಹುದು. ಈ ನಾಣ್ಯಗಳಿಂದ ನೀವು ಸುಲಭವಾಗಿ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ನಮಗೆ ತಿಳಿಸಿ. ಈ ನಾಣ್ಯವು ಮಿಲಿಯನೇರ್ ಮಾಡಬಹುದು 1. ನೀವು ಈ 2 ರೂಪಾಯಿ ನಾಣ್ಯವನ್ನು ಹೊಂದಿದ್ದರೆ ನೀವು ಅದನ್ನು ಆನ್‌ಲೈನ್‌ನಲ್ಲಿ OLX ನಲ್ಲಿ ಮಾರಾಟ ಮಾಡಬಹುದು. 2. ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ. 3. ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು Olx ನಲ್ಲಿ