Posts

Showing posts from August, 2021

Google: ಈ ಅಪಾಯಕಾರಿ 8 ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ

Image
  ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತೀರಿ. ಆದರೆ ಈ ಹಣ ಸುರಕ್ಷಿತವಾಗಿರಬೇಕು ಎಂದರೆ ಜಾಗರೂಕರಾಗಿರಿ. ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್‌ನಿಂದ ದಾಳಿಗೊಳಗಾದ ಹಲವು ಆಪ್‌ಗಳು ಇರಬಹುದು. ಗೂಗಲ್ ಇತ್ತೀಚೆಗೆ ಇಂತಹ 8 ಆಪ್‌ಗಳನ್ನು ನಿಷೇಧಿಸಿದೆ. ಆದರೆ ನೀವು ಇನ್ನೂ ಅದೇ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ. ಈ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ: 1. ಬಿಟ್ ಫಂಡ್ಸ್ (BitFunds) – Crypto Cloud Mining 2. ಬಿಟ್ ಕಾಯಿನ್ ಮೈನರ್ (Bitcoin Miner) – Cloud Mining 3. ಬಿಟ್ ಕಾಯಿನ್ Bitcoin (BTC) – Pool Mining Cloud Wallet 4. ಕ್ರಿಪ್ಟೋ ಹೋಲಿಕ್ (Crypto Holic) – Bitcoin Cloud Mining 5. ಡೈಲಿ ಬಿಟ್ ಕಾಯಿನ್ ರಿವಾರ್ಡ್ಸ್ (Daily Bitcoin Rewards) – Cloud Based Mining System 6. ಬಿಟ್ ಕಾಯಿನ್ 2021 (Bitcoin 2021) 7. ಮೈನ್ಬಿಟ್ ಪ್ರೊ (MineBit Pro) - Crypto Cloud Mining & btc miner 8. Ethereum Ethereum (ETH) - Pool Mining Cloud Read more on source : zeenews.india.com

WhatsApp: ಈಗ ನೀವು ಕಳಿಸಿದ ಫೋಟೋವನ್ನು ಅವರು ನೋಡಿದ ಕೂಡಲೇ ಡಿಲೀಟ್ ಆಗುವಂತೆ ಮಾಡಬಹುದು, ವಾಟ್ಸಪ್​ನ ಈ ಹೊಸಾ ಫೀಚರ್ ಬಳಸೋದು ಹೀಗೆ

Image
  WhatsApp New Feature: ‘View Once’ (ಒಮ್ಮೆ ಮಾತ್ರ ವೀಕ್ಷಿಸಿ) ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವಿಡಿಯೋ ಸ್ವೀಕರಿಸುವವರ ಗ್ಯಾಲರಿಯಲ್ಲಿ ಉಳಿಯುವುದಿಲ್ಲ. ವ್ಯೂ ಒನ್ಸ್ ಫೋಟೋ ಅಥವಾ ವಿಡಿಯೋವನ್ನು ಒಮ್ಮೆ ನೀವು ಕಳುಹಿಸಿದ ನಂತರ ವಾಟ್ಸ್‌ಆ್ಯಪ್‌ನಲ್ಲಿ ಪುನಃ ತೋರಿಸಲಾಗುವುದಿಲ್ಲ. Read more on source - News18 Kannada

IT JOBS

Check out this job from Oracle Check out this job from IBM Check out this job from Flipkart Check out this job from BLUEBOT Whatsapp Us For More Information :  🟢

Tendercoconut 🥥 juice

Image
  #Tendercoconut 🥥 juice #ಬೊಂಡ ಜ್ಯೂಸ್  @SHARMA VISION