Google: ಈ ಅಪಾಯಕಾರಿ 8 ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ

 


ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತೀರಿ. ಆದರೆ ಈ ಹಣ ಸುರಕ್ಷಿತವಾಗಿರಬೇಕು ಎಂದರೆ ಜಾಗರೂಕರಾಗಿರಿ. ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್‌ನಿಂದ ದಾಳಿಗೊಳಗಾದ ಹಲವು ಆಪ್‌ಗಳು ಇರಬಹುದು. ಗೂಗಲ್ ಇತ್ತೀಚೆಗೆ ಇಂತಹ 8 ಆಪ್‌ಗಳನ್ನು ನಿಷೇಧಿಸಿದೆ. ಆದರೆ ನೀವು ಇನ್ನೂ ಅದೇ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ.


ಈ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ:

1. ಬಿಟ್ ಫಂಡ್ಸ್ (BitFunds) – Crypto Cloud Mining

2. ಬಿಟ್ ಕಾಯಿನ್ ಮೈನರ್ (Bitcoin Miner) – Cloud Mining

3. ಬಿಟ್ ಕಾಯಿನ್ Bitcoin (BTC) – Pool Mining Cloud Wallet

4. ಕ್ರಿಪ್ಟೋ ಹೋಲಿಕ್ (Crypto Holic) – Bitcoin Cloud Mining

5. ಡೈಲಿ ಬಿಟ್ ಕಾಯಿನ್ ರಿವಾರ್ಡ್ಸ್ (Daily Bitcoin Rewards) – Cloud Based Mining System

6. ಬಿಟ್ ಕಾಯಿನ್ 2021 (Bitcoin 2021)

7. ಮೈನ್ಬಿಟ್ ಪ್ರೊ (MineBit Pro) - Crypto Cloud Mining & btc miner

8. Ethereum Ethereum (ETH) - Pool Mining Cloud

Read more on source : zeenews.india.com










Comments

Popular posts from this blog

Check Aadhaar PAN Link Status and Link with