Posts

Showing posts from September, 2020

ಮೊಬೈಲ್ ನಂಬರ್ ಇಲ್ಲದೆ WHATSAPP ನಿರ್ವಹಿಸುವುದು ಹೇಗೆ, ಇಲ್ಲಿದೆ ವಿಧಾನ

Image
  WhatsApp ಖಾತೆಯನ್ನು ನೀವು ನಿಮ್ಮ ಲ್ಯಾಂಡ್ ಲೈನ್ ನಂಬರ್ ಮೂಲಕವೂ ಕೂಡ ನಿರ್ವಹಿಸಬಹುದಾಗಿದೆ. ಇದಕ್ಕಾಗಿ ಕಂಪನಿ WhatsApp Business ಅನ್ನು ಲ್ಯಾಂಡ್ ಲೈನ್ ಮಾಧ್ಯಮದ ಮೂಲಕ ನಿರ್ವಹಿಸುವ ಅನುಮತಿ ನೀಡಿದೆ ನವದೆಹಲಿ:  ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಿಭಾಗದಲ್ಲಿ  WhatsApp  ಹೊಂದಿರುವಷ್ಟು ಜನಪ್ರೀಯತೆ ಬೇರೆ ಆಪ್ ಗೆ ಇಲ್ಲ. ಏಕೆಂದರೆ ಇದು ತನ್ನ ಬಳಕೆದಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುತ್ತದೆ. ಆದ್ರೆ, ಈ ಆಪ್ ಅನ್ನು ಚಲಾಯಿಸಲು ಮತ್ತು ನಿರ್ವಹಿಸಲು ಮೊಬೈಲ್ ಸಂಖ್ಯೆಯ ಅಗತ್ಯತೆ ಇದೆ. ಆದರೆ, ವಾಟ್ಸ್ ಆಪ್ ಖಾತೆಯನ್ನು ಲ್ಯಾನ್ ಲೈನ್ ನಂಬರ್ ಮೂಲಕವೂ ನಿರ್ವಹಿಸಬಹುದು ಎಂಬುದು ತುಂಬಾ ಕಡಿಮೆ ಜನರಿಗೆ ತಿಳಿದಿದೆ. ವಾಟ್ಸ್ ಆಪ್ ಅನ್ನು ಲ್ಯಾಂಡ್ ಲೈನ್ ಜೊತೆಗೆ ಹೇಗೆ ಲಿಂಕ್ ಮಾಡಬೇಕು? ಹೆಚ್ಚಿನ ವ್ಯಾಪಾರಸ್ಥರು ತಮ್ಮ ವೈಯಕ್ತಿಕ ಸಂಖ್ಯೆಯನ್ನು ವಾಟ್ಸಾಪ್‌ಗೆ ಲಿಂಕ್ ಮಾಡುತ್ತಾರೆ. ಆದರೆ ಅವರು ಬಯಸಿದರೆ, ತಮ್ಮ ಲ್ಯಾಂಡ್‌ಲೈನ್ ಮೂಲಕವೂ ಕೂಡ ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಬಳಕೆದಾರರು ತಮ್ಮ ಲ್ಯಾಂಡ್‌ಲೈನ್ ಸಂಖ್ಯೆಯನ್ನು ನೇರವಾಗಿ ವಾಟ್ಸಾಪ್ ಬಿಸಿನೆಸ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿಸಬಹುದು. ಈ ಸಂಖ್ಯೆಯೊಂದಿಗೆ, ನೀವು ವೈಯಕ್ತಿಕ ಮೊಬೈಲ್ ಸಂಖ್ಯೆಯೊಂದಿಗೆ ವಾಟ್ಸಾಪ್ ಅನ್ನು ಬಳಸಬಹುದು. ಲ್ಯಾಂಡ್‌ಲೈನ್‌ನಿಂದ ವಾಟ್ಸಾಪ್ ಅನ್ನು ಚಲಾಯಿಸಲು, ಮೊದಲು ನಿಮ್ಮ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್ ವ್ಯವಹಾರವನ್