WhatsApp: ಈಗ ನೀವು ಕಳಿಸಿದ ಫೋಟೋವನ್ನು ಅವರು ನೋಡಿದ ಕೂಡಲೇ ಡಿಲೀಟ್ ಆಗುವಂತೆ ಮಾಡಬಹುದು, ವಾಟ್ಸಪ್​ನ ಈ ಹೊಸಾ ಫೀಚರ್ ಬಳಸೋದು ಹೀಗೆ

 



WhatsApp New Feature: ‘View Once’ (ಒಮ್ಮೆ ಮಾತ್ರ ವೀಕ್ಷಿಸಿ) ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವಿಡಿಯೋ ಸ್ವೀಕರಿಸುವವರ ಗ್ಯಾಲರಿಯಲ್ಲಿ ಉಳಿಯುವುದಿಲ್ಲ. ವ್ಯೂ ಒನ್ಸ್ ಫೋಟೋ ಅಥವಾ ವಿಡಿಯೋವನ್ನು ಒಮ್ಮೆ ನೀವು ಕಳುಹಿಸಿದ ನಂತರ ವಾಟ್ಸ್‌ಆ್ಯಪ್‌ನಲ್ಲಿ ಪುನಃ ತೋರಿಸಲಾಗುವುದಿಲ್ಲ.

Read more on source - News18 Kannada


Comments

Popular posts from this blog

ಪ್ರಕೃತಿಯ ಮಡಿಲಿನಲ್ಲಿ ಅರಳಿದ 'ಬನವಾಸಿ': ಡಾ. ರತ್ನಾಕರ ಮಲ್ಲಮೂಲೆ ಅವರ ಪರಿಸರ ಪ್ರೇಮಕ್ಕೊಲಿದ 'ವನಮಿತ್ರ' ಪ್ರಶಸ್ತಿ

ಎಚ್ಚರಿಕೆ: ವಿಂಡೋಸ್ 10 ಇನ್ನು ಮುಂದೆ ಸುರಕ್ಷಿತವಲ್ಲ! ವಿಂಡೋಸ್ 10 ಬೆಂಬಲ ಸ್ಥಗಿತ: ನಿಮ್ಮ ಮುಂದಿನ ಹೆಜ್ಜೆ ಏನು?

Is Your Password on This List? The 20 Most Common Leaks of 2026 ⁉️