Posts

Showing posts from 2018

Karthik Padre with his Achievement

Image

KARTHIK PADRE In Thalamaddale

Image

Mangalore University Result Updates

Image
Click here 👉 [ Good luck ]

ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್!..ನಿಮ್ಮ ಕಂಪ್ಯೂಟರ್ ಕೊಡದಿದ್ರೆ 7 ವರ್ಷ ಜೈಲು!

Image
Read more

Green Star Arts Sports Kinningar Flood Light Kabaddi Tournament

Image
Green Star Arts Sports Kinningar | Flood Light Kabaddi Tournament |  2018 December 22 LIVE

K G F

Download See more

ಅಂತರ್‌ ರಾಜ್ಯ ಮಟ್ಟದ ಹೊನಲು ಬೆಳಕಿನ ಬೃಹತ್ ಹಗ್ಗಜಗ್ಗಾಟ ಲೈವ್

Image

At 10, Samaira is a CEO and is among world’s youngest coders

Image
A fifth grader, Samaira Mehta, has designed board games which can help children learn coding and AI. Working to eliminate gender bias in the field of engineering, Samaira has also been featured among 'real-life power puff girls' videos. She has already started working with Microsoft and Google. Written by  Shyna Kalra  | New Delhi | Samaira was just six-years-old when her father RakeMehta, an IIT-Delhi alumnus based in the United States, started teaching her coding. With no more than one hour a day’s practice, Samaira released a board game for children to learn coding called CodderBunnyz. Now at 10, she has recently come up with seemingly the world’s first board game to learn coding with AI called CoderMindz with help of her brother – Aadit (7 years). Samaira has picked up many computer languages including Java and Python and is now teaching programming to her brother. Through her board games, she has decided to guide one billion children. “It all starte...

Nokia 7.1 ಭರ್ಜರಿ ಬಿಡುಗಡೆ; ವಿಶೇಷಗಳೇನಿದೆ?

Image
Click here 👉 NOKIA 7.1

3rd Sem BCA DM Previous year Questions 2017

Data mining Previous Year Questions Pdf 👉 Download

Data Mining Important Questions

Data Mining Model Questions   👉 Pdf Download

WhatsApp planning to BAN WhatsApp plus or GB Whatsapp

Image
Using WhatsApp Plus / GB Using the third-party app WhatsApp Plus too may get you banned from WhatsApp. As the company says on its website, "WhatsApp Plus is an application that was not developed by WhatsApp, nor is it authorized by WhatsApp. The developers of WhatsApp Plus have no relationship to WhatsApp, and we do not support WhatsApp Plus. Please be aware that WhatsApp Plus contains source code which WhatsApp cannot guarantee as safe and that your private information is potentially being passed to 3rd parties without your knowledge or authorization."

WIFI Hacking Using CMD

Image
Lets begin... Step by step  Warning⚠️⚠️ To any help  👉   Help

WhatsApp Sticker Apps Reportedly Being Removed From App Store

Image
WhatsApp Sticker Apps Reportedly Being Removed From App Store

Your details my be hackable by a simple SELFI !

Image
Yes watch this how that is... Is possible!

ಸಮಾಜಕ್ಕೆ ದಾರಿದೀಪವಾಗಬೇಕಾದ ಸಾಮಾಜಿಕ ತಾಣ(Social Media) ದಾರಿ ತಪ್ಪುತ್ತಿದೆಯೇ ???

Image
ಸಮಾಜಕ್ಕೆ ದಾರಿದೀಪವಾಗಬೇಕಾದ ಸಾಮಾಜಿಕ ತಾಣ(Social Media) ದಾರಿ ತಪ್ಪುತ್ತಿದೆಯೇ ??? { ಸ್ವರಚಿತ ಲೇಖನ } ✍ಬರಹ :- ಪವನ್ ವಾಣೀನಗರ

10 secret WhatsApp tricks you should know

Image
1. WhatsApp Group calls:  Go to 'Add participant' at the top right corner of your screen and enjoy group calls. Sounds easy right? Try WhatsApp group call next time with your group of friends. 2. Who have you talked with the most:  Head to Settings > Data > Storage Usage. There you will find a list of contacts and groups in ranking order and you can see who you are messaging the most.  3. Disable Blue ticks:  Tap on your account settings and select the privacy option. Now, disable the Read Receipts option and voila the person you are chatting with will not be able to check whether you have read the message or not. 4. Mute Group chats:  Head to the ‘Group Info’ > Scroll down to the ‘Mute chat’ option and you can mute notifications from the particular group for eight hours, one week or a whole year. Well, now you can live in peace. 5. WhatsApp Business:  Create Business Profile on WhatsApp  by adding your business descripti...

KABADDI FRIENDS BADIADKA | KABADDI TOURNAMENT 17/11/2018

Image

ನಾಲಂದ ಎನ್ ಎಸ್ ಎಸ್ ವಿಶೇಷ ಶಿಬಿರ ; ಇಂದು ( ನ.17 ) ವಾಣೀನಗರ ಶಾಲೆಯಲ್ಲಿ ಸಮಾಲೋಚನಾ ಸಭೆ

Image
ಪೂರ್ತಿ ಓದಲು >> Sudarshnanews

WhatsApp Selects 20 Teams to Curb Fake News Globally, Including India

Image
WhatsApp had issued a call for papers in July and received proposals from over 600 research teams HIGHLIGHTS WhatsApp has selected experts from India as well to tackle fake news Each of the research teams will receive up to $50,000 for their project WhatsApp said it is hosting them in California this week Facebook-owned WhatsApp on Tuesday announced that it has selected 20 research teams worldwide - including experts from India and those of Indian origin - who will work towards how misinformation spreads and what additional steps the mobile messaging platform could take to curb fake news. Shakuntala Banaji from London School of Economics and Political Science (LSE), Anushi Agrawal and Nihal Passanha from Bengaluru-based media and arts collective "Maraa" and Ramnath Bhat from LSE have been selected for the paper titled "WhatsApp Vigilantes? WhatsApp messages and mob violence in India". The research examines the ways in which  WhatsApp  users unde...

ರಾಷ್ಟ್ರ ನಿರ್ಮಾಣದಲ್ಲಿ ಸ್ಕೌಟಿಂಗ್ ಪಾತ್ರ ಹಿರಿದು-ಎಕೆಎಂ ಅಶ್ರಫ್ ಮಿನಿ ಕ್ಯಾಂಪೂರಿ ಸಮಾರೋಪ

Image
ಕುಂಬಳೆ: ವಿದ್ಯಾರ್ಥಿ ಜೀವನದ ಪಾಠಗಳು ಭವಿಷ್ಯದ ಬದುಕಿನ ಸುಲಲಿತತೆಗೆ ಮಾರ್ಗದರ್ಶಿ ಯಾಗಿರುತ್ತದೆ .   ಹೆಚ್ಚು ಅನುಭವಗಳು ಬದುಕನ್ನು ಸ್ಪುಟವಾಗಿ ಬೆಳೆಯುವಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಶಿಕ್ಷಣ ಇಲಾಖೆ ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಬಹುಮುಖೀ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಅವಕಾಶ ನೀಡುತ್ತಿದೆ. ಅದರ ಸಮರ್ಪಕ ಸದುಪಯೋಗ ಅಗತ್ಯ ಎಂದು ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ತಿಳಿಸಿದರು. ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಮೂರು ದಿನಗಳ ಕಾಲ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆದ ಮಿನಿ ಕ್ಯಾಂಪೂರಿಯ ಭಾನುವಾರ ಸಂಜೆ ನಡೆದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾವಲಂಬನೆ, ಸ್ವಚ್ಚತೆ ಹಾಗೂ ಸಾಹಸ ನಿರ್ವಹಣೆಯಲ್ಲಿ ಮಾರ್ಗದಶರ್ಿಯಾಗಿ ಮುನ್ನಡೆಸುವ ಸ್ಕೌಟ್ಸ್- ಗೈಡ್ಸ್ ರಾಷ್ಟ್ರ ನಿಮರ್ಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಸ್ವಾಮಿ ವಿವೇಕಾನಂದರಿಂದ ಮಾಜೀ ರಾಷ್ಟ್ರಪತಿಗಳಾಗಿದ್ದ ಕ್ಷಿಪಣಿ ಜನಕ ಕಲಾಂ ವರೆಗೆ ಜಗತ್ತಿಗೇ ಭಾರತದ ಶಕ್ತಿ, ಸಾಮಥ್ರ್ಯವನ್ನು ತಿಳಿಯಪಡಿಸಿದ ಮಹಾತ್ಮರ ಆದರ್ಶಗಳು ಹೊಸ ತಲೆಮಾರಿಗೆ ಎಂದಿಗೂ ಬೆಳಕಾಗಬೇಕು ಎಂದು ಅವರು ಕರೆನೀಡಿದರು. ಸ್ವಾರ್ಥ ಲಾಲಸೆಗಳೊಳಗಾಗದೆ ಆರ್ತರ ಸಂಕಷ್ಟಗಳಿಗೆ ಧ್ವನಿಯಾಗುವ ವಿಶ್ವಮಾನವತಾವಾದ ಆದರ್ಶವಾಗಿರಲಿ ಎಂದು ಅವರು ತಿಳಿಸಿದರು. ಕುಂಬಳೆ ಗ್ರಾ.ಪಂ. ಸ್...

Mathway A way for your Problems

Image
Click for Slove Your PROBLEMS

BCA III SEM MICROPROCESSOR MODEL QUESTIONS

BCA III SEM MICROPROCESSOR MODEL QUESTIONS Pdf Download

Arecibo Message: Google Doodle Celebrates Anniversary Of Interstellar Message

Image
The Arecibo message was intended to demonstrate capabilities of a recently upgraded radio telescope Arecibo Message: Google Doodle Celebrates Anniversary Of Interstellar Message All India   Edited by  Soumyajit Majumder Arecibo Message: Forty-four years ago today, a group of scientists gathered at the Arecibo Observatory amidst the tropical forests of Puerto Rico to humankind's first attempt at communication with intelligent life beyond our own planet, Google said. -NDTV

In UP, WhatsApp Group Admin Arrested For "Anti-National" Messages: Police

Image
In UP, WhatsApp Group Admin Arrested For "Anti-National" Messages: Police

What Features Make Python Different From Other Programming Languages?

Image
What Features Make Python Different From Other Programming Languages? Python is one of the popular high-level programming languages used in an extensive variety of application domains. The language was created by a Dutch programmer known as Guido van Rossum and initially released in 1991. DevZero, a U.S.-based Python expert who has spent most of his years teaching people his skills, says that "Python is usually compared to other programming languages, especially because of its distinct features and efficient design philosophy." Here we focus that how Python is different from the other programming languages: 1. Python is fun to use: Contrary to what most people believe, the Python programming language is not named after the nonvenomous snake called Python. It's named after the British surreal comedy group in the 1970s called Monty Python, which van Rossum loved following their plays. The comedy group's ideals are integrated into Python code and cult...

ಅಮೆಜಾನ್ ಟಾಪ್ 7 ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್

Image
ಅಮೆಜಾನ್ ಟಾಪ್ 7 ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್ಗಳನ್ನು ನೀಡುತ್ತಿದೆ.
Image
ಭಾರತೀಯ ಸಂಗೀತಕ್ಕಿದೆ ಆಲ್ಜೀಮರ್ಸ್ ಗುಣಪಡಿಸುವ ಶಕ್ತಿ: ಅಮೆರಿಕ ಸಂಶೋಧಕರು

Janam Signature

Image
Janam TV has over 9.5 lakh followers in Facebook, and our posts reach more than 8 million people every week.

ಐಫೋನ್ ಎಕ್ಸ್ ಸ್ಫೋಟ

Image
Vijaya Karnataka Web | Updated  Nov 15, 2018, 10:52 AM IST ಐಫೋನ್ ಎಕ್ಸ್‌ ಮಾದರಿಯನ್ನು ಹೊಸ ಸಾಫ್ಟ್‌ವೇರ್ 12.1ಗೆ ಅಪ್‌ಡೇಟ್ ಮಾಡುವ ಸಂದರ್ಭದಲ್ಲಿ ಫೋನ್ ಬಿಸಿಯಾಗಿ ಏಕಾಏಕಿ ಸ್ಫೋಟಗೊಂಡಿದೆ ಎಂದು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ದೂರಿದ್ದಾರೆ. ಹೊಸದಿಲ್ಲಿ:  ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ಆ್ಯಪಲ್ ಕಳೆದ ವರ್ಷ ಬಿಡುಗಡೆ ಮಾಡಿದ್ದ ಐಫೋನ್ ಎಕ್ಸ್‌ ಮಾದರಿಯನ್ನು ಹೊಸ ಸಾಫ್ಟ್‌ವೇರ್ 12.1ಗೆ ಅಪ್‌ಡೇಟ್ ಮಾಡುವ ಸಂದರ್ಭದಲ್ಲಿ ಫೋನ್ ಬಿಸಿಯಾಗಿ ಏಕಾಏಕಿ ಸ್ಫೋಟಗೊಂಡಿದೆ ಎಂದು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ದೂರಿದ್ದಾರೆ. https://twitter.com/rocky_mohamad/status/1062554244241190913/photo/1 ಸಿರಿಯಾ ಮೂಲದ ರಾಕಿ ಮಹಮ್ಮದಾಲಿ ಎಂಬವರು ಸ್ಫೋಟಗೊಂಡ ಆ್ಯಪಲ್ ಐಫೋನ್ ಎಕ್ಸ್‌ ಚಿತ್ರ ಸಹಿತ ಟ್ವೀಟ್ ಮಾಡಿದ್ದು, ಓಎಸ್ ಅಪ್‌ಡೇಟ್ ಮಾಡುವಾಗ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ಇಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.  ಇದಕ್ಕೆ ಪ್ರತಿಯಾಗಿ ಟ್ವೀಟ್ ರಿಪ್ಲೈ ಮಾಡಿರುವ ಆ್ಯಪಲ್, ಈ ರೀತಿಯಾಗಲು ಸಾಧ್ಯವಿಲ್ಲ. ಅದು ಅನಿರೀಕ್ಷಿತ. ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ಈ ಬಗ್ಗೆ ನಾವು ಗಮನ ಹರಿಸುತ್ತೇವೆ ಎಂದು ಹೇಳಿದೆ.  ಉಳಿದಂತೆ ಆ್ಯಪಲ್ ಐಫೋನ್ ಸ್ಫೋಟಗೊಂಡ ಪ್ರಕರಣ ಬಗ್ಗೆ ಆ್ಯಪ...

ಇಂದಿನಿಂದ ವಾಟ್ಸ್ ಆಪ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Image
ಇಂದಿನಿಂದ ವಾಟ್ಸ್ ಆಪ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ By  Sushma Charhra Updated: Thu, Nov 15, 2018, 12:00 [IST] ಅಗಸ್ಟ್ ನಲ್ಲಿ ವಾಟ್ಸ್ ಆಪ್ ಪ್ರಕಟಿಸಿರುವಂತೆ ನವೆಂಬರ್ 12,2018 ರಿಂದ ವಾಟ್ಸ್ ಆಪ್ ಬ್ಯಾಕ್ ಅಪ್ ಗಳು ಗೂಗಲ್ ಡ್ರೈವ್ ಸ್ಟೋರೇಜ್ ಕೋಟಾದಲ್ಲಿ ಕೌಂಟ್ ಆಗುವುದಿಲ್ಲ. ಅಗಸ್ಟ್ ನಲ್ಲೇ ಪ್ರಕಟಗೊಂಡಿದ್ದರೂ ಕೂಡ ಇದೀಗ ಈ ವ್ಯವಸ್ಥೆಯು ನಿಮ್ಮ ಗೂಗಲ್ ಡ್ರೈವ್ ಸ್ಟೋರೇಜ್ ನಲ್ಲಿ ಕಾಣಸಿಗುತ್ತದೆ. ಗೂಗಲ್  ಡ್ರೈವ್ ನಲ್ಲಿ ಉಚಿತ ಸ್ಟೋರೇಜ್ : ಇದು ವಾಟ್ಸ್ ಆಪ್ ಬಳಕೆದಾರರಿಗೆ ಖಂಡಿತವಾಗಲೂ ಸಿಹಿಸುದ್ದಿಯಾಗಿದೆ.ಅಂದರೆ ಇನ್ನು ಮುಂದೆ ಗೂಗಲ್ ಸಂಸ್ಥೆ ವಾಟ್ಸ್ ಆಪ್ ಸ್ಟೋರೇಜ್ ಗಾಗಿ ಉಚಿತ ವ್ಯವಸ್ಥೆ ಕಲ್ಪಿಸಿದೆ ಅರ್ಥಾತ್ ಗೂಗಲ್ ಡ್ರೈವ್ ನಲ್ಲಿ ಸ್ಟೋರೇಜ್ ನ ಚಿಂತೆಯಿಲ್ಲದೆ ನಿಮ್ಮ ವಾಟ್ಸ್ ಆಪ್ ಫೈಲ್ ಗಳನ್ನು ಬ್ಯಾಕ್ ಅಪ್ ಇಡಬಹುದು. ಸ್ವಯಂಚಾಲಿತವಾಗಿ ಡಿಲೀಟ್: ಆದರೆ ಕಳೆದ ಒಂದು ವರ್ಷದಲ್ಲಿ ಒಮ್ಮೆಯೂ ಕೂಡ ವಾಟ್ಸ್ ಆಪ್ ಫೈಲ್ ಗಳನ್ನು ಬಳಕೆದಾರ ಮ್ಯಾನುವಲಿ ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಮಾಡಿಲ್ಲದೇ ಇದ್ದಲ್ಲಿ ಸ್ವಯಂಚಾಲಿತವಾಗಿ ಎಲ್ಲಾ ಡಾಟಾಗಳು ಡ್ರೈವ್ ನಿಂದ ಡಿಲೀಟ್ ಆಗುತ್ತದೆ. ಇದನ್ನು ವಾಟ್ಸ್ ಆಪ್ ಸಂಸ್ಥೆ ಅಧಿಕೃತವಾಗಿಯೂ ಪ್ರಕಟಿಸಿದೆ. ಇದರ ಅರ್ಥ ಇಷ್ಟೇ, ಒಬ್ಬ ಬಳಕೆದಾರ ಒಂದೇ ನಿರ್ಧಿಷ್ಟ ಸ್ಮಾರ್ಟ್ ಫೋನ್ ನ್ನು ಬಳಸದೇ ಇದ್ದು , ಅದರ ...