Friendship; Behind the scene



                     College ಜೀವನದಲ್ಲಿ ಪ್ರತಿ ಹಂತದಲ್ಲೂ ನೂರಾರು ಗಳೆಯರನ್ನು ಸಂಪಾದಿಸುತ್ತೇವೆ. ನಮ್ಮ ತರಗತಿಯಲ್ಲಿರುವ  ಎಲ್ಲರೂ ನಮ್ಮ ಗೆಳೆಯರೇ, ಇವರೆಲ್ಲಾ ಒಂದಲ್ಲಾ ಒಂದು ಸಂದರ್ಭದಲ್ಲಿ ಸಹಾಯ ಮಾಡಿರುತ್ತಾರೆ. ಆದರೆ ನಾವು ಇವರಲ್ಲಿ ಒಬ್ಬನನ್ನು Best Friend ಎಂದು ಆಯ್ಕೆಮಾಡಿರಬಹುದು. ಎನ್ನ ಗಿಟ್ಟಡ್ ಕುಲ್ಲ್ ಪೆ, Course start ಆದಾಗಿನಿಂದ ಒಟ್ಟಿಗಿತ್ತೆ, ನಮ್ಮ Love/Crush ವಿಷಯ ಪರಸ್ಪರ ಹಂಚಿಕೊಳ್ಳುತ್ತೇವೆ, ಇಬ್ಬರೂ Wash Roomಗೆ ಒಟ್ಟಿಗೆ ಹೋಗುತ್ತೇವೆ ಮತ್ತು ಇನ್ನಿತರ ಕಾರಣಗಳಿಂದ ಈ Best Friend ಅನ್ನುವ ಪಾತ್ರ ಹುಟ್ಟಿಕೊಳ್ಳಬಹುದು. ಆದರೆ ನಾವು ಪ್ರತಿದಿನವೂ ಪ್ರತ್ಯೇಕ ಗೆಳೆಯರಿಂದ ಸಹಾಯ ಪಡೆದದ್ದನ್ನು ಮರಪ್ಪೊಲ್ಯಾ?

• ತಲೆ ಬಾಚಲು ಬಾರ್ಪನೆ ಕೊಟ್ಟವನು.

• Class Hourನಲ್ಲಿ ಮಲಗುವ ನಿಮ್ಮನ್ನು Lecture ನೋಡಿದಾಗ ಕುಟ್ಟಿ ಎಬ್ಬಿಸಿದವನು.

• Pant ಹರಿದಾಗ ಸೂಜಿ-ನೂಲು ಕೊಟ್ಟವನು.

• ನೀವು absent ಆದ ದಿನ ನಿಮ್ಮ ಸ್ವರದಲ್ಲಿ "present mam” ಹೇಳಿ Attendance shortage manage ಮಾಡಿದವನು.

• Exam ನ ಹಿಂದಿನ ದಿನ ನಿಮಗೆ Whatsapp ನಲ್ಲಿ Urgent ಆಗಿ notes photo ಕಳುಹಿಸಿಕೊಟ್ಟವನು.
ನಿಮ್ಮ Crushನ Contact, insta_id ಪತ್ತೆ ಹಚ್ಚಿದವನು.

• ನಿಮ್ಮ Lab Assignment ಆಗದಿದ್ದಾಗ ತನ್ನ print ಕೊಟ್ಟು Work Complete ಮಾಡಿಸಿದವನು.

• Error ತೆಗದುಕೊಟ್ಟವನು.

• Lab ನಲ್ಲಿ ನಿಮ್ಮ ಎದುರಿನ ಸಾಲಿನಲ್ಲಿ ಕೂತು ನಿಮ್ಮ PCಯ Switch ON/OFF ಮಾಡಿದವನು.

• Corridor ನಲ್ಲಿ ನೀರು ಕುಡಿಯಲು ಜೊತೆಯಲ್ಲಿ ಬಂದವನು

• ತನ್ನ note book ಜೊತೆಗೆ Assignment correctionಗೆ ಇಟ್ಟ ನಮ್ಮ note book ತಗೆದುಕೊಂಡು ಬಂದವನು.

• DJಗೆ ಜೊತೆಯಲ್ಲಿ ಕುಣಿದವನು.

• ನಿಮ್ಮ ಅಮ್ಮರ್ನ ಹೆಸರು ಕರೆದವನ ಅಮ್ಮರ್ನ ಹೆಸರು ಹೇಳಿಕೊಟ್ಟವನು.
• Raid ಆಗುವಾಗ Mobile ಅಡಗಿಸಲು Idea ಕೊಟ್ಟವನು.

• Fest Preparationನಲ್ಲಿ chairನ ಅಟ್ಟಿ ಸಾಗಿಸಲು ಜೊತೆಗೂಡಿವನು.

• ಊಟಕ್ಕೆ ಜೊತೆಯಲ್ಲಿ ಬಂದವನು.

• ಅಂಗಿಯಲ್ಲಿ ಬೆನ್ನ ಹಿಂದೆ ಕಳೆಯಿದ್ದರೆ ಅದರ GR!, ಉದ್ದ, ಅಗಲ ಅಳೆದು ಹೇಳಿದವನು.

• Lab Examನಲ್ಲಿ ನಮ್ಮದುರಿನ ಸಾಲಿನಲ್ಲಿದ್ದು Text Font ಹೆಚ್ಚಿಸಿ ನಮಗೆ ಕಾಣುವಂತೆ ಮಾಡಿದವನು.

• Labನಲ್ಲಿ Pendrive ವ್ಯವಹಾರ ನಡೆಯುತ್ತಿದ್ದು Lecturer ಬರುವಾಗ ಎಚ್ಚರಿಸುವವನು.

• Corridorನಲ್ಲಿ HOD, Lecture ಬರುವಾಗ Classನ ಒಳಗೆ ಹೋಗಲು Command ಕೊಟ್ಟವನು.

• Corridorನಲ್ಲಿ Crush ಹೋಗುತ್ತಿರುವಾಗ ನಮ್ಮ ಹೆಸರು ಕರೆದು Account open ಮಾಡಿ ಕೊಟ್ಟವನು.

• CI, HR exam ನಲ್ಲಿ ಕೊಂಬೆರಲ್ ಎತ್ತಿ ಓರಿಸಿದಾಗ, ತೋರುಬೆರಳಿನಿಂದ ಮೂಗು ಮುಟ್ಟಿ ತೋರಿಸಿದವನು.

• Class bore ಆದಾಗ ಓದಲು Classmate last page ಬಿಡಿಸಿಕೊಟ್ಟವನು.

• Leave note signatureಗಾಗಿ ನಿಮ್ಮ ಅಮ್ಮೆರಾದವನು.

• Exam Hallನಲ್ಲಿ Date ಗೊತ್ತಿದ್ದು Month No. ಗೊತ್ತಿಲ್ಲದಿದ್ದಾಗ ಹೇಳಿಕೊಟ್ಟವನು,

• Assignment submissionಗೆ ಜೊತೆಯಲ್ಲಿ ಬಂದವನು.

• Lecturer Classನ ಕೊನೆಯಲ್ಲಿ Time ಕೇಳಿದಾಗ t10 minutes ಉಳಿದಿದ್ದರೂ  2 minutes ಎಂದವನು.

• Classroomನಲ್ಲಿ Cricket ಆಡಲು, Ballಗಾಗಿ ತನ್ನ Rough Bookನ ಕಡ್ಲಾಸ್ ಹರಿದುಕೊಟ್ಟವನು.

• ತಾನೊಬ್ಬನೇ Notice Board ನೋಡಿಬಂದು ಇತರರಿಗೆ Attendence shortage list ಮಂಡಿಸುವವನು.

• Bank ನಲ್ಲಿ rush ಇದ್ದಾಗ Qನಲ್ಲಿದ್ದು ನಮ್ಮ challan ಕೂಡಾ ತನ್ನೊಂದಿಗೆ ಕಟ್ಟಿದವನು.

• Hostel/PGಯ ತನ್ನ Roomನಲ್ಲಿ mobile ಇಡಲು ಅವಕಾಶ ಕಲ್ಪಿಸಿದವನು.

• Festನಲ್ಲಿ Ice Cream ಹಂಚುತ್ತಿರುವಾಗ ನಮಗೆ ಎರಡು 'ಐಕೀಮ್' ಕೊಟ್ಟನು.

• ನಮಾಜಿಗೆ ತೆರಳಿ ಶುಕ್ರವಾರದ 4th Hourನ ಕೊನೇಯ 15 minutes free ಮಾಡಿಸಿದನು.

• Seminar ನಲ್ಲಿ country answer ನೀಡುವ ಮೂಲಕ ನಕ್ಕುನಗಿಸಿದವನು.

• Bagನ Zip open ಇದ್ದಾಗ ಹೇಳಿದವನು.

• Class Whatsapp Groupನಲ್ಲಿ ಹೊಸದೊಂದು video ಬಂದಾಗ, ಅದನ್ನು earphone ಇಲ್ಲದೆ ಕೇಳಬೇಡ ಎಂದು personal message ಕಳುಹಿಸಿದವನು.

• ಊಟಕ್ಕೆ ಹಣವಿಲ್ಲದಿದ್ದಾಗ Rs.40 loan ಕೊಟ್ಟವನು.

• ಊಟ ಮಾಡುವಾಗ tableನಲ್ಲಿ ಕೈಗೆಟುಕದಿರುವ jugಅನ್ನು ಕೊಟ್ಟವನು.

• Pantನ ಹಿಂದೆ chalk ಹುಡಿ ಇದೆ ಎಂದವನು.

• ಜ್ವರ ಬಂದಾಗ ಮಾತ್ರೆ ಕೊಟ್ಟವನು.

• ಮಳೆಯಲ್ಲಿ ಒದ್ದೆಯಾದಾಗ ತಲೆಯುಚ್ಚಲು 'ಟುವಲ್' ಕೊಟ್ಟವನು.

• Lab assignment correctionಗೆ ಕೊಡಲು file ಇಲ್ಲದಿದ್ದಾಗ ತನ್ನ file ಕೊಟ್ಟವನು.

• Print ತಗೆಯಲು ತನ್ನಲ್ಲಿ ಉಳಿದಿರುವ sheets ಕೊಟ್ಟವನು.

• ತನ್ನ Work ಮುಗಿದಿದ್ದರೂ bus stopಗೆ ಜೊತೆಯಲ್ಲಿ ತೆರಳುವುದಕ್ಕಾಗಿ Labನಲ್ಲಿ ನಮಗಾಗಿ ಕಾದವನು.

• Shirtನಲ್ಲಿ Bus ceat ನಿಂದ ಉಂಟಾದ ಕಳೆಯನ್ನು ನೀರಿನಿಂದ ಉಜ್ಜಿ ತೆಗೆಯಲು ಪ್ರಯತ್ನಿಸಿದವನು.

• ಹಿಂದಿನ benchನವನು shirtನ ಒಳಗೆ ಮರತ್ತ ಪೊಡಿ ಹಾಕಿದಾಗ ಕುಡುಪ್ಪಿ ತೆಗೆಯಲು ಸಹಾಯ ಮಾಡಿದವನು.

• Class ಮಾಡುವಾಗ ನಾವು Lecturerಗೆ ಕಾಣದ ಹಾಗೆ ಅಡ್ಡ ಕುಳಿತುಕೊಂಡವನು.

ಇವರನ್ನೆಲ್ಲಾ ನಾವು ಮರೆತರೆ ಅಪ್ಪೆ ಮಂಗಳ ಗಂಗೋತ್ರಿಯ ಶಾಪ ನಮಿಗೆ ತಟ್ಟಲಿಕಿಲ್ವಾ?

✍️ Ashith Rai T 

Read More > >  Karnoor Bava

Write a 👉 Comment

Comments

Post a Comment

Please write your comments, suggestions and feedback.

Popular posts from this blog

ಬಂದ ದಾರಿ ಬದಲಾಗಿತ್ತು !!