Posts

Kolikamale ; The Unknown peak

Image
  ಇದು ಮೂರನೆಯದಾಗಿ ಬಂದ ಹೆಸರು, ಮೊದಲು ಗಡಾಯಿಕಲ್ಲು, ನಂತರ ಕಾಸರಗೋಡಿನ ರಾಣಿಪುರಂ ಪ್ರಸ್ತಾಪವಾಗಿತ್ತು. ಜಾಗ ಯಾವುದಾದರೇನು ಮಜಾ ಮಾಡೋದರಲ್ಲಿರೋದು. ಮೂರು ಜಾಗಗಳು ಚಾರಣದ ಸ್ಥಳಗಳೇ.ಮೂರನೆಯದ್ದು ಹೊರ ಜಗತ್ತಿಗೆ ಅಷ್ಟು ತೆರೆದುಕೊಂಡಿಲ್ಲ. ಆ ಊರಿನವರಿಗೆ ಮಾತ್ರವೇ ಅದರ ಜ್ಞಾನ. ಅದಿರೋದು ನನ್ನ Friend ಮೋಕ್ಷಿತ್‌ನ ಊರಿನಲ್ಲಿ.OK,  ಜಾಗ ಪಕ್ಕಾ ಆಯ್ತು. ಯೋಜನೆಗಳು ರೂಪಿತಗೊಂಡಿದ್ದು ಮೂರು ದಿನದ ವಜ್ರಮಹೋತ್ಸವದ ಹಿಂದಿನ ದಿನ, ಏಳು ಜನರ ಪಟ್ಟಿ ಸಿದ್ಧವಾಯಿತು. ಸಂಜೆ ಪರೋಟಕ್ಕೆ ಆರ್ಡರ್ ಕೂಡ ಆಯಿತು. ಬೆಳಗ್ಗೆ ನಾನು ಮತ್ತು ಪ್ರಸಾದ Mahindra  Duro ದಲ್ಲಿ ಸುಳ್ಯ ದತ್ತ ಹೊರಟೆವು. ಸುಳ್ಯ ತಲುಪಿದ ನಾವು Duro ಅನ್ನು Bus Standನ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಅವಿನಾಶ್‌ಗೆ ಕರೆ ಮಾಡಿದಾಗ, ಸಾಯಿನಾಥ್ ಆಗಲೇ ಸುಳ್ಯಕ್ಕೆ ತಲುಪಿದ್ದು, ನಮಗಾಗಿ  Bus Standನಲ್ಲಿ ಕಾಯುತ್ತಿದ್ದಾನೆಂದು ತಿಳಿಯಿತು. ನಂತರ Bus Standನಲ್ಲಿ ಸಾಯಿನಾಥ್‌ನನ್ನು ಸಂಧಿಸಿ, ಮೂರು ಜೋಡಿ ಕುರ್ಚಿಗಳಿರುವೆಡೆಗೆ ಹೆಜ್ಜೆಹಾಕಿ ಆಸೀನರಾದೆವು. ನಂತರದ 30 ನಿಮಿಷಗಳಲ್ಲಿ ಅವಿನಾಶ್ ಬಂದ, ಕೆಲವು ನಿಮಿಷಗಳ ನಂತರ ಮೋಕ್ಷಿತ್ ತಾನು ಜೀಪಿನಲ್ಲಿ ಬಂದಿರುವುದಾಗಿ ತಿಳಿಸಿದ. ಮೋಕ್ಷಿತ್‌ನ ಜೀಪು ಹತ್ತಿದ ನಾವು ಪರಗೇಟ್ ನಲ್ಲಿರುವ ಅವರ ಬಾಡಿಗೆ ಮನೆಯಿಂದ ನೀರಿನ ಬಾಟಲಿಗಳನ್ನು ಸಿದ್ಧಪಡಿಸಿದಾಗ ಅಲ್ಲಿಗೆ ಪ್ರಜ್ವಲ್ ಮತ್ತು ಅಭಿಷೇಕ್ ಬೈಕ...

ONJI KSRTC YATHRE

Image
                      ಕೆಂಪು SPARKS ಚಪ್ಪಲಿ ಸಿಕ್ಕಿಸಿಕೊಂಡವನೆ 5sec ಕಿಟಕಿಯ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು ಕೂದಲ ನಡುವೆ ಬೆರಳಾಡಿಸಿ ಗದ್ದೆಯ ಹುಣಿಯಲ್ಲಿ ಓಡುತ್ತಿದ್ದೆ. ಎಲ್ಲಿಯದರೂ ಗಂಟೆ 07:20AM ಕಳೆದಿದ್ದರೆ ಬಿಂಬ ನೋಡುಷ್ಟು ಪುರುಸೋತ್ತೂ ಇಲ್ಲ. ಬಹುಶಃ HIGH SCHOOLನ ನಂತರ ತಲೆಬಾಚಲು ಬಾಚಣಿಗೆ ಉಪಯೋಗಿಸಿರಲಿಕ್ಕಿಲ್ಲ ನಾನು. ಬಾಚಣಿಗೆಯಲ್ಲಿ ಚೆನ್ನಾಗಿ ತಲೆ ಬಾಚಿ ರಸ್ತೆ ಬದಿ TIE ಹಾಕಿಕೊಂಡು SCHOOL VANಗಾಗಿ ಕಾಯುತ್ತಿದ್ದ ನಾನು, ಸಮಯಪ್ರಜ್ಞೆ ಕಂಡುಕೊಂಡದ್ದು PUCಯ ನಂತರ. ಎದುರು ಮನೆಯ ಚೆನ್ನಪ್ಪ ಮಡಿವಾಳರ GLAMOUR ಶಬ್ಧ ಕೇಳಿದೊಡನೆ ನನ್ನ ಹೆಜ್ಜೆಗಳು ದೂರ ದೂರವಾಗಿಬಿಡುತ್ತಿದ್ದವು. ಮನೆಯಿಂದ ಬೆಳ್ಳಾರೆಗೆ 3km ದಾರಿ. ಬೆಳಗ್ಗಿನ ಬಹುತೇಕ ದಿನಗಳ ಪ್ರಯಾಣವನ್ನು ಅವರ GLAMOURನ ಹಿಂದಿನ SEATನಿಂದ ಕ್ರಮಿಸಿದ್ದೇನೆ. ಮಳೆಗಾಲದಲ್ಲಂತೂ SEATನ ಮೇಲಿದ್ದ ಮಳೆಹನಿಗಳನ್ನು ಹೀರಿಕೊಳ್ಳುತ್ತಿದ್ದುದು ನನ್ನ PANTSಗಳೇ. ಅಂತಿಮ ವರ್ಷದಲ್ಲಿ ಮೊದಲ ವರ್ಷ ಹೊಲಿಸಿದ PANTSನ್ನು GLAMOUR ಹತ್ತುವ ಮೂಲಕ ಹರಿಯಬಾರದ ಜಾಗಗಳಲ್ಲಿ ಹರಿಸಿಕೊಳ್ಳುತ್ತಿದ್ದೆ. ಕೆಲವು ಬಾರಿ ಬೆಳ್ಳಾರೆ ಪೇಟೆಯಲ್ಲಿ PILESನಂತೆ ಅನುಭವಿಸುತ್ತಾ BUSಗೆ ಕಾದಿದ್ದೇನೆ. ಈಗಲೂ ನನ್ನ BAGನಲ್ಲಿ ಸೂಜಿ ಮತ್ತು ನೂಲು ತಪ್ಪುವುದಿಲ್ಲ. BUSನಲ್ಲಿ ಕೂತು, ಧರಿಸಿದ್ದ PANTSಗೆ ಕೈ ಹೊಲಿಗೆ ಹಾ...

Chinese hackers target Indians

Image
  Cyberpeace Foundation found that domain links created for the scams were registered in China to an entity called Fang Xiao Qing Millions of  Indians  are believed to have been targeted during recent festive season sales by  online shopping  scams orchestrated by suspected Chinese hackers based in Guangdong and Henan provinces, according to CyberPeace Foundation, a cybersecurity think tank. The hackers created spurious links and asked users to click on them to participate in online contests with prizes. These links were spread through WhatsApp messages and are believed to have been sent to millions of Indians. Some of these scam contests borrowed elements from actual sales campaigns used by Amazon India and  Flipkart  to trick users. For instance, “Big Billion Days Spin the Lucky Wheel" and “Amazon Big Billion Day Sale" surfaced within days of Flipkart announcing its Big Billion Day Sale. During its investigation, CyberPeace Foundation found that the ...

UVB 76 THE BUZZER 4625khz LIVE

Image
  Anonymous Broadcasting in Short Wave Radio Station The Buzzer - 4625khz *** 👇 ====================== [ All Radio Stations  📻🎶 ] ======================

ಮೊಬೈಲ್ ನಂಬರ್ ಇಲ್ಲದೆ WHATSAPP ನಿರ್ವಹಿಸುವುದು ಹೇಗೆ, ಇಲ್ಲಿದೆ ವಿಧಾನ

Image
  WhatsApp ಖಾತೆಯನ್ನು ನೀವು ನಿಮ್ಮ ಲ್ಯಾಂಡ್ ಲೈನ್ ನಂಬರ್ ಮೂಲಕವೂ ಕೂಡ ನಿರ್ವಹಿಸಬಹುದಾಗಿದೆ. ಇದಕ್ಕಾಗಿ ಕಂಪನಿ WhatsApp Business ಅನ್ನು ಲ್ಯಾಂಡ್ ಲೈನ್ ಮಾಧ್ಯಮದ ಮೂಲಕ ನಿರ್ವಹಿಸುವ ಅನುಮತಿ ನೀಡಿದೆ ನವದೆಹಲಿ:  ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಿಭಾಗದಲ್ಲಿ  WhatsApp  ಹೊಂದಿರುವಷ್ಟು ಜನಪ್ರೀಯತೆ ಬೇರೆ ಆಪ್ ಗೆ ಇಲ್ಲ. ಏಕೆಂದರೆ ಇದು ತನ್ನ ಬಳಕೆದಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುತ್ತದೆ. ಆದ್ರೆ, ಈ ಆಪ್ ಅನ್ನು ಚಲಾಯಿಸಲು ಮತ್ತು ನಿರ್ವಹಿಸಲು ಮೊಬೈಲ್ ಸಂಖ್ಯೆಯ ಅಗತ್ಯತೆ ಇದೆ. ಆದರೆ, ವಾಟ್ಸ್ ಆಪ್ ಖಾತೆಯನ್ನು ಲ್ಯಾನ್ ಲೈನ್ ನಂಬರ್ ಮೂಲಕವೂ ನಿರ್ವಹಿಸಬಹುದು ಎಂಬುದು ತುಂಬಾ ಕಡಿಮೆ ಜನರಿಗೆ ತಿಳಿದಿದೆ. ವಾಟ್ಸ್ ಆಪ್ ಅನ್ನು ಲ್ಯಾಂಡ್ ಲೈನ್ ಜೊತೆಗೆ ಹೇಗೆ ಲಿಂಕ್ ಮಾಡಬೇಕು? ಹೆಚ್ಚಿನ ವ್ಯಾಪಾರಸ್ಥರು ತಮ್ಮ ವೈಯಕ್ತಿಕ ಸಂಖ್ಯೆಯನ್ನು ವಾಟ್ಸಾಪ್‌ಗೆ ಲಿಂಕ್ ಮಾಡುತ್ತಾರೆ. ಆದರೆ ಅವರು ಬಯಸಿದರೆ, ತಮ್ಮ ಲ್ಯಾಂಡ್‌ಲೈನ್ ಮೂಲಕವೂ ಕೂಡ ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಬಳಕೆದಾರರು ತಮ್ಮ ಲ್ಯಾಂಡ್‌ಲೈನ್ ಸಂಖ್ಯೆಯನ್ನು ನೇರವಾಗಿ ವಾಟ್ಸಾಪ್ ಬಿಸಿನೆಸ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿಸಬಹುದು. ಈ ಸಂಖ್ಯೆಯೊಂದಿಗೆ, ನೀವು ವೈಯಕ್ತಿಕ ಮೊಬೈಲ್ ಸಂಖ್ಯೆಯೊಂದಿಗೆ ವಾಟ್ಸಾಪ್ ಅನ್ನು ಬಳಸಬಹುದು. ಲ್ಯಾಂಡ್‌ಲೈನ್‌ನಿಂದ ವಾಟ್ಸಾಪ್ ಅನ್ನು ಚಲಾಯಿಸಲು, ಮೊದಲು ನಿಮ್ಮ ಮೊಬೈಲ್ ಫೋನ್‌ನಲ್ಲಿ ...

Manglore University All Previous Question Papers

  Question Papers - Mangalore University Question Papers BA Arts Question Papers BBA Business Administration Question Papers BBM Business Management Question Papers BCA Bachelors in Computer Application Question Papers Bcom Commerce Question Papers BE Bachelors in Engineering Question Papers Bed Education Question Papers BSc Science Question Papers Btech Bachelors Technology Question Papers LLB Bachelors in law Question Papers LLM Masters in Law Question Papers MA Masters in Arts Question Papers MBA Masters in Business Administration Question Papers MCA Masters Computer Application Question Papers Mcom Masters in commerce Question Papers ME Masters in Engineering Question Papers Mphil Question Papers MSc Masters in Science Question Papers Mtech Masters Technology Question Papers PGDM Postgraduate Diploma in Management Question Papers Phd Subjects - Mangalore University Subjects BA Arts Subjects BBA Business Administration Subjects BBM Business Management Subjects BCA Bachelors in C...