WhatsApp: ಈಗ ಸುಲಭವಾಗಿ ತಿಳಿಯಬಹುದು ಯಾರು ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದಾರೆ ಎಂದು, ಹೊಸ ಉಪಾಯ.
Image Credit: lanacion |
Image Credit: lanacion |
ವಾಟ್ಸಾಪ್ ಸ್ಟೇಟಸ್ ಹೈಡ್ ಮಾಡಿದರೆ ಅದನ್ನು ತಿಳಿದುಕೊಳ್ಳಲು ಹೊಸ ಉಪಾಯ ವಾಟ್ಸಾಪ್ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಅನುಕೂಲಕರ ಫೀಚರ್ ಗಳನ್ನೂ ಪರಿಚಯಿಸಿದ ವಾಟ್ಸಪ್ ನಲ್ಲಿ ಸ್ಟೇಟಸ್ ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ. ವಾಟ್ಸಾಪ್ ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಪ್ರಕ್ರಿಯೆಗೆ ಹೋಗಿ ಸೆಟ್ಟಿಂಗ್ ನಲ್ಲಿ ನಾವು ಅಪ್ಲೋಡ್ ಮಾಡುವ ಮೊದಲು ಸ್ಟೇಟಸ್ ಎಲ್ಲರಿಗೆ ಮಾತ್ರ ಕಾಣಬೇಕಾ ಅಥವಾ ಕೆಲವರಿಗೆ ಮಾತ್ರ ಅನುವಂತೆ ಮಾಡುವ ಆಯ್ಕೆ ಕೂಡ ಇದೆ. ಇನ್ನು ಸ್ಟೇಟಸ್ ಹೈಡ್ ಆಯ್ಕೆ ಮೂಲಕ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗು ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆವಾ ಟ್ಸಾಪ್ ನಲ್ಲಿ ಸಾಧ್ಯವಿಲ್ಲ. ಆದರೆ ಇದಕ್ಕೊಂದು ಟ್ರಿಕ್ ಇದೆ. ಹೀಗೆ ಮಾಡಿದರೆ ನಿಮ್ಮನ್ನ ಹೈಡ್ ಮಾಡಿನಿ ಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದು.
Image Credit: businessinsider |
ವಾಟ್ಸಾಪ್ ಸ್ಟೇಟಸ್ ಹೈಡಿಂಗ್ ನೇರವಾಗಿ ವಾಟ್ಸಾಪ್ ಮೂಲಕ ಯಾರು ನಮ್ಮನ್ನು ಹೈಡ್ ಮಾಡಿ ಸ್ಟೇಟಸ್ ಹಾಕಿದ್ದಾರೆ ಎಂದು ನೋಡಲು ಆಗುವುದಿಲ್ಲ. ಜಿಬಿ ವಾಟ್ಸಾಪ್ ಮೂಲಕ ನಿಮ್ಮನ್ನು ಯಾರು ಹೈಡ್ ಮಾಡಿ ಸ್ಟೇಟಸ್ ಹಾಕಿದ್ದಾರೆ ಎಂದು ತಿಳಿದುಕೊಳ್ಳಬಹುದು. ಜಿಬಿ ವಾಟ್ಸಾಪ್ ಓಪನ್ ಮಾಡಿದ ಬಳಿಕ ಆಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ ಓಪನ್ ಆದ ಕೂಡಲೇ ಬಲ ಬದಿಯಲ್ಲಿರುವ ಮೂರೂ ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವಿವಿ ಸ್ಟೇಟಸ್ ಎಂಬ ಆಯ್ಕೆ ಕೂಡ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಯಾರು ಸ್ಟೇಟಸ್ ಹೈಡ್ ಮಾಡಿದರು ಎಂದು ತಿಳಿಯಬಹುದು. ಅಲ್ಲದೆ ನಿಮ್ಮನ್ನು ಬ್ಲಾಕ್ ಮಾಡಿದವರ ಸ್ಟೇಟಸ್ ಸಹ ನೋಡಬಹುದು.
© Source : Nadunudi
Comments
Post a Comment
Please write your comments, suggestions and feedback.