Posts
Showing posts from January, 2023
Data Science Courses: ಡೇಟಾ ಸೈನ್ಸ್ ಓದಿದವರಿಗೆ ಮುಂದೆ ತುಂಬಾ ಬೇಡಿಕೆ ಇದೆ; ಸೆಕೆಂಡ್ PU ಬಳಿಕ ಈ ಕೋರ್ಸ್‌ಗಳನ್ನು ಮಾಡಿ
- Get link
- X
- Other Apps
ದ್ವಿತೀಯ ಪಿಯುಸಿ ನಂತರ ಡೇಟಾ ಸೈನ್ಸ್ ಅಧ್ಯಯನ ಮಾಡಲು ಯಾವ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು? ಅದರಲ್ಲಿ ವೃತ್ತಿಜೀವನದ ನಿರೀಕ್ಷೆಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ ಡೇಟಾ ಸೈನ್ಸ್ (Data Science ) ಬಗ್ಗೆ ಹಲವರು ಕೇಳಿರುತ್ತಾರೆ. ಡೇಟಾ ಸೈನ್ಸ್ ಗೊತ್ತಿದ್ರೆ ಹತ್ತಾರು ಕೆಲಸಗಳ ಅವಕಾಶಗಳು (Job Opportunities) ಲಭ್ಯವಿದೆ ಎನ್ನಲಾಗುತ್ತದೆ. ಪಿಯುಸಿ (PUC) ನಂತರ ಮುಂದೇನು ಎನ್ನುವವರಿಗೂ ಸಹ ಡೇಟಾ ಸೈನ್ಸ್ ಕೋರ್ಸ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ಪ್ರಪಂಚದಲ್ಲಿ ಡೇಟಾದ ಪ್ರಾಮುಖ್ಯತೆ ಹೆಚ್ಚುತ್ತಿರುವಂತೆಯೇ ಡೇಟಾ ಸೈಂಟಿಸ್ಟ್, ಡೇಟಾ ಅನಾಲಿಟಿಕ್ಸ್‌ನಂತಹ ಉದ್ಯೋಗಾವಕಾಶಗಳು ಸಹ ಅದೇ ವೇಗದಲ್ಲಿ ಹೆಚ್ಚುತ್ತಿವೆ. ಈ ಸಂಬಂಧಿತ ಕೋರ್ಸ್‌ಗಳ ವ್ಯಾಪ್ತಿ ಮುಂದಿನ 10-15 ವರ್ಷಗಳವರೆಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಹಾಗಾದರೆ ಡೇಟಾ ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಕೋರ್ಸ್‌ಗಳ ವಿವರ ಹೀಗಿದೆ. ದ್ವಿತೀಯ ಪಿಯುಸಿ ನಂತರ ಡೇಟಾ ಸೈನ್ಸ್ ಅಧ್ಯಯನ ಮಾಡಲು ಯಾವ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು? ಅದರಲ್ಲಿ ವೃತ್ತಿಜೀವನದ ನಿರೀಕ್ಷೆಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಪಿಯುಸಿ ನಂತರ ಸೇರಬಹುದಾದ ಡೇಟಾ ಸೈನ್ಸ್ ಕೋರ್ಸ್‌ಗಳು ಯಾವುವು? ಬಿಟೆಕ್- ಡೇಟಾ ಸೈನ್ಸ್ Images may be subjected to copyrights ಬಿಟೆಕ್- ಡೇಟಾ ಸೈನ್ಸ್, ಈ ಕೋರ್ಸ್ ನಾಲ್ಕು ವರ್ಷಗಳ ಅವಧಿಯದ್ದಾಗಿದ